ಎಂಟಿಬಿ ಇಟ್ಟ ಬೇಡಿಕೆಗೆ ಬೆಚ್ಚಿಬಿದ್ : ಮಾಜಿ ಸಿಎಂ ಸಿದ್ದರಾಮಯ್ಯ..!

ಸತತ ಮೂರೂವರೆ ಗಂಟೆ ಕಾಲ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನೆಯಲ್ಲಿ ರಾಜೀನಾಮೆ ಹಿಂಪಡೆಯಲು ಎಂಟಿಬಿ ನಾಗರಾಜ್ ಮನವೊಲಿಕೆ ಪ್ರಯತ್ನಗಳು ನಡೆದಿದ್ದು ಅಂತಿಮವಾಗಿ ವಿಫಲವಾಗಿದೆ.

‘ಕುಮಾರಸ್ವಾಮಿ ಸಿಎಂ ಸ್ಥಾನದಲ್ಲಿ ಇದ್ದರೆ ನಾನು ರಾಜೀನಾಮೆ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ನೀವು ಸಿಎಂ ಆಗುವುದಾದರೆ ಈ ಕೂಡಲೇ ರಾಜೀನಾಮೆ ವಾಪಸ್ ಪಡೆಯುತ್ತೇನೆ’ ಎಂದು ಎಂಟಿಬಿ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್, ರಿಜ್ವಾನ್ ಅರ್ಷದ್, ಜಮೀರ್ ಅಹಮದ್ ಖಾನ್ ಸಹ ಎಂಟಿಬಿ ಮನವೊಲಿಕೆಗೆ ಸಾಕಷ್ಟು ಪ್ರಯತ್ನ ಪಟ್ಟರು. ಆದರೆ ಇದೇ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಎಂಟಿಬಿ ಪಟ್ಟು ಹಿಡಿದರು. ನಂತರ ರಾಜೀನಾಮೆ ಕೊಟ್ಟ ಸುಧಾಕರ್ ಅವರ ಜತೆಗೂ ಮಾತನಾಡುತ್ತೇನೆ ಎಂದು ಹೇಳಿ ತೆರಳಿದರು.

ಬಂಡಾಯ ಶಾಸಕರ ರಾಜೀನಾಮೆ ಕುರಿತು ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಪತ್ರ ಬರೆದ ಯುವಕ ಆ ಪತ್ರದಲ್ಲಿ ಏನಿದೆ ಗೊತ್ತಾ..?

ಅತೃಪ್ತ ಶಾಸಕರ ರಾಜೀನಾಮೆ ಕುರಿತು ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಮತದಾರನಿಂದ ಪತ್ರ ಬರೆಯುವ ಮೂಲಕ ಶಾಸಕರ ರಾಜೀನಾಮೆ ಕುರಿತು ಸಂವಿಧಾನ ತಿದ್ದುಪಡಿ ಮಾಡುವಂತೆ ಮನವಿ ಮಾಡಲಾಗಿದೆ.

ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದ ರವಿಗೌಡ ಎನ್ನುವ ಮತದಾರನಿಂದ ಪತ್ರ ಬರೆಯಲಾಗಿದೆ. ರಾಜಕೀಯ ಡ್ರಾಮಕ್ಕೆ ಅತೃಪ್ತ ಶಾಸಕರ ಬಗ್ಗೆ ವಿರುದ್ಧ ಕಿಡಿ ಕಾರಿದ ಯುವಕ ಪತ್ರದ ಮೂಲಕ ಆಕ್ರೋಶ ಹೊರಹಾಕಿದ್ದಾನೆ.

ಕ್ರೇತ್ರದ ಅಭಿವೃದ್ದಿ ಮರೆತು ಶಾಸಕರು ರಾಜ್ಯದ ಮರ್ಯಾದೆ ಕಳೆದಿದ್ದಾರೆ.  ಮರು ಚುನಾವಣೆ ಮಾಡಿ ಜನರ ತೆರಿಗೆ ಹಣ ಪೊಲು ಮಾಡಬರದು. ಆಯಾ ಶಾಸಕರ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿ ಮತಗಳಿಸಿದ್ದ ಅಭ್ಯರ್ಥಿಗಳನ್ನು ಶಾಸಕರನ್ನಾಗಿ ಘೋಷಣೆ ಮಾಡಬೇಕು. ಇಲ್ಲದಿದ್ದಾರೆ ಚುನಾವಣೆ ವೆಚ್ಚ ರಾಜೀನಾಮೆ ನೀಡಿರುವ ಶಾಸಕರೇ ಭರಿಸಬೇಕು.  ಈ ರೀತಿ ಮಾಡಿದರೆ ಯಾವ ಶಾಸಕರು ರಾಜೀನಾಮೆ ನೀಡಲ್ಲ, ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿ ವಿಧಾನಸೌದದ ಮರ್ಯಾದೆ ಕಳೆದ ಶಾಸಕರಿಗೆ ಭಾರಿ ಪ್ರಮಾಣದ ದಂಡ ವಿಧಿಸಬೇಕು. ಹೀಗೆ ವಿವಿಧ ರೀತಿಯಲ್ಲಿ ಸಂವಿಧಾನ ತಿದ್ದುಪಡಿ ಮಾಡುವಂತೆ ಜನಪ್ರತಿನಿಧಿಗಳಿಗೆ ಪಾಠ ಕಲಿಸಬೇಕು ಎಂದು ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ರಾಮಲಿಂಗಾರೆಡ್ಡಿ ರಾಜೀನಾಮೆ ಬಗ್ಗೆ ಸಿಡಿದೆದ್ದ ಸೌಮ್ಯ ರೆಡ್ಡಿ! ಏಕೇ ಗೋತ್ತಾ?

ಯಾರೋ ಶಾಸಕರು ರೆಸಾರ್ಟ್​ಗೆ ಹೋದ್ರೆ ನಾನೇನ್ ಮಾತಾಡ್ಲಿ, ಜನ ಬಾಯಿಗೆ ಬಂದ್ಹಂಗೆ ಬೈಯ್ತಾರೆ ಎಂದು ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಅವರು ಹೇಳಿದರು.

ನಗರದಲ್ಲಿ ಶನಿವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ನಮ್ಮ ತಂದೆ ಯಾವುದೇ ಹುದ್ದೆಗಾಗಿ ರಾಜಿನಾಮೆ ನೀಡಿಲ್ಲ, ಸೋ ಕಾಲ್ಡ್ ಕೆಲ ನಾಯಕರಿಂದ ಇದು ಆಗಿರೋದು. ಕಾಂಗ್ರೆಸ್ ಪಕ್ಷದ ರೆಸಾರ್ಟ್ ರಾಜಕಾರಣದ ಬಗ್ಗೆ ನಾನು ಮಾತಾಡಲ್ಲ ಎಂದು ಶಾಸಕಿ ಸೌಮ್ಯ ರೆಡ್ಡಿ ಅವರು ಗರಂ ಆದರು.

ಇನ್ನು ತಂದೆಯವರು ರಾಜೀನಾಮೆ ಕೊಡೋ ಕಾರಣ ಬೇರೆ, ಕಾಂಗ್ರೆಸ್ ಬಿಟ್ಟೋಗ್ತಾರೆ ಅಂತ ಯಾರ್ ಹೇಳಿದ್ದು(?) ರಾಜೀನಾಮೆ ನೀಡಿದ ಕಾರಣ ಗೊತ್ತಾ ನಿಮಗೆ(?) ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಸದ್ಯ ಒಂದು ವರ್ಷದಿಂದ ಹೇಳ್ತಿದಾರೆ ಅವರು, 45 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಸೂ ಕಾಲ್ಡ್ ಸ್ಟೇಟ್ ಲೀಡರ್ ಮೂಲೆಗುಂಪು ಮಾಡಿದ್ದಾರೆ ಅದಕ್ಕೆ ಬೇಸರವಾಗಿ ರಾಜೀನಾಮೆ ಕೊಟ್ಟಿರೋದು ಎಂದು ಶಾಸಕಿ ಸೌಮ್ಯ ರೌಡಿ ಅವರು ನುಡಿದರು.

NO WAY : ಕುಮಾರಸ್ವಾಮಿ ಮಾಸ್ಟರ್ ಪ್ಲಾನ್​ಗೆ ಬೆಚ್ಚಿಬಿದ್ದ ಬಿಜೆಪಿ..!

ನಾನು ವಿಶ್ವಾಸಮತ ಸಾಬೀತು ಮಾಡ್ತೇನೆ ಅಂತ ಸಿಎಂ ಹೇಳ್ತಿದ್ದಂತೆ ಬಿಜೆಪಿ ದಂಗಾಗಿ ಹೋಗಿದೆ. 14 ಶಾಸಕರು ರಾಜೀನಾಮೆ ನೀಡಿ ಮುಂಬೈನಲ್ಲಿ ಕುಳಿತಿದ್ದರೂ ಹೇಗೆ ವಿಶ್ವಾಸಮತ ಸಾಬೀತು ಮಾಡ್ತಾರೆ ಅಂತ ತಲೆಕೆಡಿಸಿಕೊಂಡಿದೆ. ಎಲ್ಲಿ ತನ್ನ ಶಾಸಕರನ್ನ ಸೆಳೆದುಕೊಂಡು ಬಹುಮತ ತೋರಿಸ್ತಾರೋ ಅಂತ ಬೆಚ್ಚಿಬಿದ್ದಿದೆ. ಹೀಗಾಗಿ, ಪಕ್ಷದ ಎಲ್ಲ ಶಾಸಕರನ್ನೂ ರೆಸಾರ್ಟ್‌ಗೆ ಕರೆದೊಯ್ದಿದೆ.

ಅವಿಶ್ವಾಸ ನಿರ್ಣಯ ಮಂಡನೆಗೂ ಮೊದಲೇ ಸ್ವತಃ ಮುಖ್ಯಮಂತ್ರಿಗಳೇ ವಿಶ್ವಾಸಮತ ಯಾಚಿಸಲು ಮುಂದಾಗಿರೋದು ವಿರೋಧ ಪಕ್ಷ ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ. ಕುಮಾರಸ್ವಾಮಿಯ ಕುತೂಹಲಕಾರಿ ನಡೆಗೆ ಯಡಿಯೂರಪ್ಪ ಬೆಚ್ಚಿಬಿದ್ದಿದ್ದಾರೆ. ರಿವರ್ಸ್ ಆಪರೇಷನ್ ಭೀತಿಯಿಂದಾಗಿ ಪಕ್ಷದ ಶಾಸಕರಿಗೆ ರೆಸಾರ್ಟ್‌ ದಾರಿ ತೋರಿಸಿದ್ದಾರೆ.

ಸದನದಲ್ಲಿ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಸಾಬೀತು ಮಾಡ್ತೀನಿ ಅಂತ ಹೇಳ್ತಿದ್ದಂತೆಯೇ ಬಿಜೆಪಿ ಅಲರ್ಟ್‌ ಆಯ್ತು. ಕಲಾಪ ಮಧ್ಯೆಯೇ ಎದ್ದು ವಿಧಾನಸೌಧದಲ್ಲಿರುವ ತಮ್ಮ ಕಚೇರಿಗೆ ಬಂದ ಯಡಿಯೂರಪ್ಪ, ಪಕ್ಷದ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಿ, ಪಕ್ಷದ ಎಲ್ಲ ಶಾಸಕರನ್ನೂ ರೆಸಾರ್ಟ್‌ಗೆ ಕಳುಹಿಸಲು ತೀರ್ಮಾನಿಸಿದರು. ಈ ಮೂಲಕ ರಿವರ್ಸ್‌ ಆಪರೇಷನ್‌ನಿಂದ ಪಾರಾಗಲು ನಿರ್ಧರಿಸಿದರು.

ಬಿಜೆಪಿಯಲ್ಲಿ 105 ಶಾಸಕರಿದ್ದು, 4 ತಂಡ ರಚಿಸಲಾಯ್ತು. ಒಂದೊಂದು ತಂಡದಲ್ಲಿ ತಲಾ 25 ಶಾಸಕರಿದ್ದರು. ಎರಡು ಬಸ್‌ಗಳಲ್ಲಿ ಶಾಸಕರ ಭವನದಿಂದ ನೇರವಾಗಿ ಮೊದಲೇ 50 ರೂಂ ಬುಕ್‌ ಆಗಿದ್ದ ಯಲಹಂಕ ಸಮೀಪದ ರಮಡಾ ರೆಸಾರ್ಟ್‌ಗೆ ಕರೆದೊಯ್ಯಲಾಯ್ತು. ಈ ರೆಸಾರ್ಟ್‌ಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ. ಯಲಹಂಕ ಶಾಸಕ ವಿಶ್ವನಾಥ್‌ ಅವರು ರೆಸಾರ್ಟ್‌ನ ಸಂಪೂರ್ಣ ಉಸ್ತುವಾರಿ ಹೊತ್ತಿದ್ದಾರೆ.

ಬಿಜೆಪಿಯ ಯಾವುದೇ ಶಾಸಕರು ರಿವರ್ಸ್ ಆಪರೇಷನ್‌ ಗಾಳಕ್ಕೆ ಸಿಗಲ್ಲ ಎಂಬುದು ಯಡಿಯೂರಪ್ಪ ವಿಶ್ವಾಸ. ಅಶೋಕ್‌ ಕೂಡ ಇದನ್ನೇ ಹೇಳಿದ್ದು, ನಮಗೆ ಯಾವುದೇ ರಿವರ್ಸ್‌ ಆಪರೇಷನ್‌ ಭೀತಿ ಇಲ್ಲ. ವಿಶ್ವಾಸಮತ ಯಾಚನೆಯ ದಿನ ಸಮಯಕ್ಕೆ ಸರಿಯಾಗಿ ಬರಬೇಕು. ಹಾಗಾಗಿ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತಿದ್ದೇವೆ ಎಂದರು.

ಸಿಎಂ ವಿಶ್ವಾಸಮತ ಯಾಚನೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಕೂಡಿ, ಕಳೆಯೋ ಲೆಕ್ಕಕ್ಕೆ ಗಣಿತಜ್ಞ ಬೇಕಾ..? ಎಲ್ಲ ಟೈಮ್‌ನಲ್ಲೂ ನಿಂಬೆಹಣ್ಣ ವರ್ಕ್‌ ಆಗಲ್ಲ ಎಂದು ಸಿ.ಟಿ.ರವಿ ಲೇವಡಿ ಮಾಡಿದ್ದಾರೆ. ಇದೊಂದು ನಾಟಕ ಅಂತ ರೇಣುಕಾಚಾರ್ಯ ಹೇಳಿದ್ರೆ, ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದರೂ ಸಿಎಂ ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಟೀಕಿಸಿದ್ದಾರೆ. ಮೊದಲು ಕಾಂಗ್ರೆಸ್‌ – ಜೆಡಿಎಸ್‌ ಶಾಸಕಾಂಗ ಸಭೆಯಲ್ಲಿ ಬಹುಮತ ಸಾಬೀತು ಮಾಡಿ ಎಂದು ಅಶೋಕ್‌ ಸವಾಲು ಹಾಕಿದ್ದಾರೆ.

ಒಟ್ಟಿನಲ್ಲಿ ಸಿಎಂ ಕೊಟ್ಟಿರುವ ಶಾಕ್‌ಗೆ ಥಂಡಾ ಹೊಡೆದಿರುವ ಬಿಜೆಪಿ ನಾಯಕರು ರೆಸಾರ್ಟ್‌ ಸೇರಿದ್ದಾರೆ. ರೆಸಾರ್ಟ್‌ನಲ್ಲೇ ಕುಳಿತು ಸಿಎಂ ವಿಶ್ವಾಸಮತ ಯಾಚನೆಗೆ ಪ್ರತಿತಂತ್ರ ಹೆಣೆಯಲಿದ್ದಾರೆ. ಅಲ್ಲದೆ, ಮುಂದಿನ ಅಧಿವೇಶನದಲ್ಲಿ ಹೇಗೆ ಹೋರಾಟ ನಡೆಸಬೇಕು ಅಂತ ತಂತ್ರ ರೂಪಿಸಲಿದ್ದಾರೆ.

ಮೈತ್ರಿ ಸರ್ಕಾರಕ್ಕೆ ಬಿಗ್ ಬ್ರೇಕ್ : ಸದ್ಯದಲ್ಲೇ ಕಾದಿದ್ಯಂತೆ ಮಹಾಘಾತ..!

ಮೈತ್ರಿ ಸರ್ಕಾರ ರಚನೆಯಾದ ದಿನದಿಂದಲ್ಲೂ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡ್ತಿರೋದು ಇದೊಂದೇ ವಿಷ್ಯ. ದೋಸ್ತಿ ನಾಯಕರಿಗೆ ಬಿಜೆಪಿಯವರು ಗಾಳ ಹಾಕಿದ್ರಂತೆ, ಕಮಲ ಶಾಸಕರಿಗೆ ಮೈತ್ರಿ ಪಡೆ ರಿವರ್ಸ್​ ಆಪರೇಷನ್​ ಮಾಡ್ತಂತೆ. ಹಾಗಂತೆ ಹೀಗಂತೆ ಅನ್ನೋ ಸುದ್ದಿ ದಿನಕ್ಕೆ ನೂರಾರು ಹರಿದಾಡ್ತಿದ್ವು. ಆದ್ರೀಗ ರಾಜ್ಯ ರಾಜಕಾರಣದ ಹೈಡ್ರಾಮಾ ಕ್ಲೈಮ್ಯಾಕ್ಸ್​ ಹಂತಕ್ಕೆ ಬರ್ತಿದ್ದಂತೆ ಆಪರೇಷನ್​ ಆಟಕ್ಕೆ ಮತ್ತಷ್ಟು ಮೆರಗು ಸಿಕ್ಕಿದೆ. ಇಷ್ಟು ದಿನ ಸೈಲೆಂಟ್​ ಆಗಿದ್ದ ದಳಪತಿಗಳು ಆಪರೇಷನ್​ ಅಖಾಡಕ್ಕೆ ಇಳಿದಿದ್ದಾರಂತೆ.

ಸದ್ಯದ ಪರಿಸ್ಥಿತಿಯಲ್ಲಿ ಮೈತ್ರಿ ಸರ್ಕಾರ ಉಳಿಬೇಕು ಅಂದರೆ, ಅತೃಪ್ತ ಶಾಸಕರು ವಾಪಸ್​ ಬರ್ಬೇಕು, ಇಲ್ಲಾ ಬಿಜೆಪಿ ನಾಯಕರು ದೋಸ್ತಿಗೆ ಸಾಥ್​ ನೀಡ್ಬೇಕು. ಇಂತಾ ಸಂದಿಗ್ಧ ಪರಿಸ್ಥಿತಿ ಎದುರಾಗಿರೋ ಟೈಮ್​ನಲ್ಲೇ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಹೊಸ ಬಾಂಬ್​ ಹಾಕಿದ್ದಾರೆ. ಜೆಡಿಎಸ್​ ನಾಯಕ ಕೋನರೆಡ್ಡಿ ನನ್ನ ಕಚೇರಿಗೆ ಬಂದು ಹಣ, ಅಧಿಕಾರದ ಆಮಿಷ ಒಡ್ಡಿದರು. ಆದರೆ, ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಮಾತೇ ಇಲ್ಲ ಎಂದಿದ್ದಾರೆ.

ಕೇವಲ 13 ಶಾಸಕರು ಮಾತ್ರವಲ್ಲ ಇವರ ಜೊತೆ ಮತ್ತಷ್ಟು ಮಂದಿ ಸೇರ್ಕೊಳ್ಳಲಿದ್ದಾರಂತೆ. ಸುಪ್ರೀಂಕೋರ್ಟ್​ ತೀರ್ಪು ಹಾಗೂ ಸ್ಪೀಕರ್​ ನಿರ್ಧಾರ ಹೊರ ಬಿದ್ಮೇಲೆ ಮತ್ತಷ್ಟು ಶಾಸಕರು ದೋಸ್ತಿಗೆ ಟಾಟಾ ಮಾಡೋಕೆ ಪ್ಲಾನ್​ ಮಾಡಿದ್ದಾರಂತೆ. ಆದರೆ, ಸ್ಪೀಕರ್​ ನಡೆ ಇತರೆ ರೆಬೆಲ್ಸ್​ಗಳಿಗೆ ನಡುಕ ಹುಟ್ಸಿದ್ಯಂತೆ. ಎಲ್ಲಿ ರಾಜೀನಾಮೆ ಪತ್ರ ಕೈಗಿಟ್ರೆ ಅನರ್ಹತೆ ಮಾಡ್ಬಿಡ್ತಾರೋ ಅಂತಾ ಒಂದೇ ಕಣ್ಣಲ್ಲಿ ಕಾದು ಕುಳಿತಿದ್ದಾರಂತೆ.

ಅತೃಪ್ತರ ಮನವೊಲಿಸೋಕೆ ದೋಸ್ತಿಗಳು ಎಷ್ಟೇ ಹೆಣಗಾಟ ಮಾಡಿದರು ಯಾರೊಬ್ಬರು ಕಣ್ಣೆತ್ತಿ ನೋಡ್ತಿಲ್ಲ. ಕುರ್ಚಿ ಬಿಟ್ಕೊಡ್ತಿವಿ ಬನ್ನಿ ಅಂದ್ರೂ ಬರ್ತಿಲ್ಲ, ಯಾವುದೇ ಆಫರ್​ ಕೊಟ್ರೂ ಮೂಸಿ ನೋಡ್ತಿಲ್ಲ. ಇಂತಾ ಹೊತ್ತಲ್ಲೇ ಆನಂದ್ ಸಿಂಗ್​ ಹಾಗೂ ಮುನಿರತ್ನ ಬ್ಯಾಕ್​ ಟು ಮುಂಬೈ ಅಂತಾ ವಾಪಸ್​ ಹಾರಿದ್ದಾರೆ. ಆನಂದ್​ ಸಿಂಗ್​ ಹಾಗೂ ಮುನಿರತ್ನ ಬೆಂಗಳೂರಲ್ಲೇ ಠಿಕಾಣಿ ಹೂಡಿದ್ರಿಂದ ದೋಸ್ತಿಯಲ್ಲೇ ಉಳ್ಕೊಳ್ಬೋದ ಅನ್ನೋ ಅನುಮಾನ ಹುಟ್ಟಿಸಿತ್ತು.

ರೆಬೆಲ್ ನಾಯಕರ ಒಂದು ಷರತ್ತು? ಮೈತ್ರಿ ಸರಕಾರ ಉರುಳುತ್ತಾ ಉಳಿಯುತ್ತಾ

ಬಹುಮತ ಸಾಬೀತುವರೆಗೆ ಎಲ್ಲಾ ಶಾಸಕರನ್ನೂ ಒಟ್ಟಾಗಿರಿಸಲು ದೋಸ್ತಿಗಳು ಮುಂದಾಗಿದ್ದಾರೆ. ದೇವನಹಳ್ಳಿ ಸಮೀಪದ ರೆಸಾರ್ಟ್‌ಗೆ ಜೆಡಿಎಸ್‌ ಶಾಸಕರು ಹೋದರೆ, ಬೆಂಗಳೂರಿನ ಹೋಟೆಲ್‌ನಲ್ಲೇ ಕಾಂಗ್ರೆಸ್‌ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಬಿಜೆಪಿಯಲ್ಲೂ ಬ್ಲಾಕ್‌ಶೀಪ್‌ಗಳಿವೆ ಅಂತ ಸಿದ್ದರಾಮಯ್ಯ ಹೇಳಿರೋದು ರಿವರ್ಸ್ ಆಪರೇಷನ್‌ ಸುಳಿವು ನೀಡ್ತಿದೆ. ಅತೃಪ್ತರ ಕರೆತರುವ ಕಸರತ್ತೂ ಜೋರಾಗಿದೆ.

ವಿಶ್ವಾಸಮತಯಾಚನೆ ನಿರ್ಧಾರ ಬೆನ್ನಲ್ಲೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ರೆಸಾರ್ಟ್‌ಗೆ ಹೋಗಿದ್ದಾರೆ. ದೇವನಹಳ್ಳಿಯ ರೆಸಾರ್ಟ್‌ನಿಂದ ಇಂದಿನ ಅಧಿವೇಶನಕ್ಕೆ ಬಂದಿದ್ದ ಜೆಡಿಎಸ್‌ ಶಾಸಕರು ಮತ್ತೆ ಅದೇ ಬಸ್‌ನಲ್ಲಿ ಅದೇ ಸ್ಥಳಕ್ಕೆ ಹಿಂದಿರುಗಿದರು. ಇತ್ತ ಕಾಂಗ್ರೆಸ್‌ ಕೂಡ ತನ್ನ ಶಾಸಕರನ್ನು ಹೋಟೆಲ್‌ಗೆ ಕರೆದೊಯ್ಯಿದೆ.

ಜೆಡಿಎಸ್‌ ಶಾಸಕರು ದೇವನಹಳ್ಳಿ ಸಮೀಪದ ರೆಸಾರ್ಟ್‌ಗೆ ಹೋದರೆ, ಬಿಜೆಪಿ ಶಾಸಕರು ಯಲಹಂಕ ಬಳಿಯ ಎರಡು ರೆಸಾರ್ಟ್‌ಗೆ ತೆರಳಿದ್ದಾರೆ. ಇತ್ತ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲೇ ಬಿಡುಬಿಟ್ಟಿದ್ದಾರೆ. ಯಶವಂತಪುರದ ತಾಜ್ ವಿವಂತ್‌ ಹೋಟೆಲ್‌ನಲ್ಲೇ ವಾಸ್ತವ್ಯ ಹೂಡಿದ್ದಾರೆ. ರೆಸಾರ್ಟ್‌ನಲ್ಲಿ ರೂಂ ಸಿಗದಿದ್ದಾಗ ಬೆಂಗಳೂರಿನಲ್ಲೇ ಉಳಿದುಕೊಳ್ಳಲು ನಿರ್ಧರಿಸಿದರು. ತಾಜ್ ವೀವಂತ್‌ನಲ್ಲಿ 70 ರೂಂಗಳಲ್ಲಿ ಶಾಸಕರು ವಾಸ್ತವ್ಯ ಹೂಡಿದ್ದು, ಸೋಮವಾರದವರೆಗೆ ಅಲ್ಲಿಯೇ ಇರಲಿದ್ದಾರೆ. ಅಂದು ಹೋಟೆಲ್‌ನಿಂದ ನೇರವಾಗಿ ಸದನಕ್ಕೆ ಆಗಮಿಸಲಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸದನ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ವಿಶ್ವಾಸಮತ ಯಾಚನೆಗೆ ಸಮಯ ಕೇಳಿದ ಬಳಿಕ ನೇರವಾಗಿ ಕೆ.ಕೆ. ಗೆಸ್ಟ್‌ಹೌಸ್‌ಗೆ ಬಂದ ಕುಮಾರಸ್ವಾಮಿ, ಕಾಂಗ್ರೆಸ್‌ ನಾಯಕರೊಂದಿಗೆ ತೀವ್ರ ಚರ್ಚೆ ನಡೆಸಿದರು.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಜೊತೆ ಗಂಭೀರವಾಗಿ ಸಮಾಲೋಚನೆ ನಡೆಸಿದರು. ಯಾವ ದಿನ ವಿಶ್ವಾಸಮತ ಯಾಚನೆ ಮಾಡಿದರೆ ಉತ್ತಮ..? ಮೈತ್ರಿಗೆ ಬೆಂಬಲ ಕೊಡಲು ಎಷ್ಟು ಶಾಸಕರಿದ್ದಾರೆ..? ರೆಬೆಲ್ ಶಾಸಕರಲ್ಲಿ ಯಾರನ್ನು ಸಂಪರ್ಕಿಸಿ, ಮನವೊಲಿಸಬಹುದು..? ಇವಾಗ ರಾಜೀನಾಮೆ ಕೊಟ್ಟವರು ತಮ್ಮ ಕಡೆ ಬರ್ತಾರೆ..? ಎಂಬ ಬಗ್ಗೆ ಚರ್ಚೆ ನಡೆಯಿತು ಎಂದು ತಿಳಿದುಬಂದಿದೆ.

ರಿವರ್ಸ್‌ ಆಪರೇಷನ್‌ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಬಿಜೆಪಿಯಲ್ಲೂ ಬ್ಲಾಕ್ ಶೀಪ್‌ಗಳಿವೆ. ಅದಕ್ಕೆ ಅವರಿಗೆ ಭಯ ಎಂದಿದ್ದಾರೆ. ಸಿಎಂ ವಿಶ್ವಾಸಮತ ಸಾಬೀತಿಗೆ ಸಹಮತ ವ್ಯಕ್ತಪಡಿಸಿರುವ ಅವರು, ವಿಶ್ವಾಸವಿಲ್ಲದಿದ್ದರೆ ನಾವು ವಿಶ್ವಾಸಮತಕ್ಕೆ ಕೇಳ್ತಿದ್ದೆವಾ..? ಇರೋದಕ್ಕೆ ತಾನೇ ಕೇಳಿರೋದು ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಈ ನಡುವೆ, ಸತೀರ್ ಜಾರಕಿಹೊಳಿ ಕೂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬೆಂಕಿ ಹೊತ್ತಿದೇ ಬೆಳಗಾವಿಯಿಂದ. ಅದನ್ನ ಆರಿಸುವ ಪ್ರಯತ್ನ ಮಾಡ್ತಿದ್ದೇವೆ. ಅತೃಪ್ತರಲ್ಲಿ ಅರ್ಧಕ್ಕೂ ಹೆಚ್ಚು ಶಾಸಕರು ವಾಪಸ್‌ ಬರ್ತಾರೆ. ಈ ಬಗ್ಗೆ ಸಿಎಂ ಕೂಡ ಅಭಯ ನೀಡಿದ್ದಾರೆ ಎಂದು ಹೇಳಿದ್ದಾರೆ.

ಬಹುಮತ ಸಾಬೀತು ವೇಳೆಗೆ ಅತೃಪ್ತರ ಕರೆತರಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ರಾಮಲಿಂಗಾರೆಡ್ಡಿ, ಆನಂದ್ ಸಿಂಗ್, ರೋಷನ್ ಬೇಗ್ ಹಾಗೂ ಮುನಿರತ್ನ ಕರೆತರಲು ತಯಾರಿ ನಡೆಸಿದ್ದಾರೆ. ಈಗಾಗಲೇ ಅತೃಪ್ತರು ಮತ್ತು ಸಿಎಂ ನಡುವೆ ಒಂದು ಸುತ್ತಿನ ಮಾತುಕತೆ ಪೂರ್ಣಗೊಂಡಿದೆ ಎಂದು ಹೇಳಲಾಗಿದೆ. ಇದರಿಂದ ಮುಂಬೈನಲ್ಲಿರುವ ಶಾಸಕರು ಮತ್ತೆ ದೋಸ್ತಿ ಕಡೆ ವಾಲುವ ಸಾಧ್ಯತೆ ಇದ್ಯಾ..? ಎಂಬ ಪ್ರಶ್ನೆ ಮೂಡಿದೆ. ರಿವರ್ಸ್‌ ಆಪರೇಷನ್‌ಗೂ ದೋಸ್ತಿಗಳ ಕೈ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಅತ್ತ ಮುಂಬೈನಲ್ಲಿ ಬೀಡುಬಿಟ್ಟಿರುವ ಅತೃಪ್ತರಲ್ಲೇ ಒಗ್ಗಟ್ಟಿಲ್ಲ. ಸಿದ್ದರಾಮಯ್ಯ ಆಪ್ತ ಎಂಟಿಬಿ ನಾಗರಾಜ್‌ ದ್ವಂದ್ವ ನಿಲುವಿನಲ್ಲಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಸಿಎಂ ಆಗ್ತಾರೆ ಅಂದರೆ ಅವರು ವಾಪಸ್‌ ಬರ್ತಾರೆ ಅಂತ ಹೇಳಲಾಗ್ತಿದೆ. ಹೀಗಾಗಿ, ಅತೃಪ್ತರು ಮತ್ತೆ ನಿಷ್ಠೆ ಬದಲಿಸಿ ದೋಸ್ತಿ ಸರ್ಕಾರ ಸೇರ್ತಾರಾ ಎಂಬು ತೀವ್ರ ಕುತೂಹಲ ಮೂಡಿಸಿದೆ. ವಿಶ್ವಾಸಮತಯಾಚನೆ ದಿನ ಎಲ್ಲ ಕುತೂಹಲ ಮತ್ತು ವಾರದಿಂದ ನಡೆಯುತ್ತಿರುವ ರಾಜಕೀಯ ನಾಟಕಗಳಿಗೆ ತೆರೆ ಬೀಳಲಿದೆ.

ಕೇಂದ್ರ ಸರ್ಕಾರದ ಮುಂದಿದೆ ಹೊಸ ಚಾಲೆಂಜ್ ಸ್ವೀಕರಿಸಲಿದೆಯಾ ಮೋದಿ ನೇತೃತ್ವದ ಕೇಂದ್ರ ಸರ್ಕಾರ?

ಕಳೆದ ಆರು ತಿಂಗಳಿಂದ ಏರು ಗತಿಯಲ್ಲಿ ಸಾಗುತ್ತಿರುವ ಚಿಲ್ಲರೆ ಹಣದುಬ್ಬರ, ಜೂನ್ ತಿಂಗಳಲ್ಲಿ ಶೇ.3.18ಕ್ಕೆ ಏರಿಕೆಯಾಗಿದೆ.

ಆಹಾರ ಪದಾರ್ಥಗಳ ನಿರಂತರ ಬೆಲೆ ಏರಿಕೆ ಹಣದುಬ್ಬರದ ಏರಿಕೆಗೂ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಕಳೆದ ಜನವರಿಯಲ್ಲಿ ಶೇ. 1.97ರಷ್ಟು ಇದ್ದ ಚಿಲ್ಲರೆ ಹಣದುಬ್ಬರ ಏರುಗತಿಯಲ್ಲಿ ಸಾಗುತ್ತಿದ್ದು, ಮೇ ತಿಂಗಳಲ್ಲಿ ಶೇ.3.05ರಷ್ಟು ಇತ್ತು. ಇದೀಗ ಶೇ.3.18ಕ್ಕೆ ಏರಿಕೆಯಾಗುವ ಮೂಲಕ ಕಳೆದ ಏಳು ತಿಂಗಳಲ್ಲಿನ ಗರಿಷ್ಠ ಮಟ್ಟ ತಲುಪಿದೆ.

ಗ್ರಾಹಕ ದರ ಸೂಚ್ಯಂಕ(ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ಏಪ್ರಿಲ್‌ನಲ್ಲಿ ಶೇ.2.99ರಷ್ಟಿತ್ತು. 2018ರ ಮೇನಲ್ಲಿ ಶೇ.4.87ರಷ್ಟಿತ್ತು. 2018ರ ಅಕ್ಟೋಬರ್‌ನಲ್ಲಿ ಶೇ.3.38ಕ್ಕೆ ಇಳಿದಿತ್ತು. ಇದಕ್ಕೆ ಹೋಲಿಸಿದರೆ, ಪ್ರಸಕ್ತ ಸಂದರ್ಭದಲ್ಲಿ ಕಡಿಮೆಯಾಗಿದೆ.

ಶ್ರೀ ಗಾಳಿ ಆಂಜನೇಯ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 13-03-2019

ಪಂಡಿತ್ ಅನಂತ್ ಪ್ರಸಾದ್ ದೈವಜ್ಞ ಜ್ಯೋತಿಷ್ಯರು ಜ್ಯೋತಿಷ್ಯ 9945996688
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ
ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ( 7)ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688

ಮೇಷ ರಾಶಿ – ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ವರ್ತಿಸಿ ಇತರರು ನಿಮ್ಮನ್ನು ದುರ್ಬಳಕೆ ಮಾಡಿಕೊಳ್ಳದಂತೆನೋಡಿಕೊಳ್ಳಿ ಯಾವುದೇ ವಾಗ್ದಾನಗಳನ್ನು ಮಾಡುವ ಮೊದಲು ಯೋಚನೆ ಅಗತ್ಯ ದುಷ್ಟರ ಸಹವಾಸದಿಂದ ದೂರವಿರಿ ದಾಂಪತ್ಯದಲ್ಲಿ ಒತ್ತಡ ಮುಕ್ತರಾಗಿ ಆನಂದವನ್ನು ಕಾಣುವಿರಿ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ವೃಷಭ ರಾಶಿ – ಹೂಡಿಕೆಯ ಬಗ್ಗೆ ಎಚ್ಚರ ಅಗತ್ಯ ಸುಭದ್ರವಾದ ಹೂಡಿಕೆ ಮಾತ್ರವೇ ಲಾಭಗಳನ್ನು ನೀಡುತ್ತದೆ ಮನೆಯಲ್ಲಿಪರಸ್ಪರ ನಂಬಿಕೆ ಅಗತ್ಯವಾಗಿರುತ್ತದೆ ಸರಿಯಾದ ಯೋಜನೆ ಮಾತ್ರವೇ ಯಶಸ್ಸನ್ನು ನೀಡುತ್ತದೆ ಪ್ರವಾಸದಿಂದ ಸಂತೋಷ ದಾಂಪತ್ಯವನ್ನು ವರ್ಣರಂಜಿತ ಗೊಳಿಸಿ.ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಮಿಥುನ ರಾಶಿ – ಆತ್ಮೀಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯಿರಿ ಒತ್ತಡದಿಂದ ಅನಾರೋಗ್ಯ ಕಾಡುತ್ತದೆ ಖರ್ಚುಗಳನ್ನು ನಿಯಂತ್ರಿಸಿ ಪ್ರತಿಯೊಂದು ವಿಚಾರಗಳಲ್ಲಿಯೂ ಕಾಳಜಿವಹಿಸಿ ಇಲ್ಲವಾದಲ್ಲಿ ಸಮಸ್ಯೆಗಳು ಎದುರಾಗುತ್ತದೆ ಮನೆಯ ಜವಾಬ್ದಾರಿಗಳು ಒತ್ತಡವನ್ನು ಹೆಚ್ಚಿಸುತ್ತದೆ ಯಾವುದೇ ಕಾರಣಕ್ಕೂ ಧೈರ್ಯವನ್ನು ಕಳೆದುಕೊಳ್ಳದಿರಿ ದಾಂಪತ್ಯ ಉತ್ತಮವಾಗಿರುತ್ತದೆ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಕರ್ಕಾಟಕ ರಾಶಿ – ಉತ್ತಮ ಆರೋಗ್ಯವನ್ನು ಹೊಂದಿರುವಿರಿ ಆತ್ಮವಿಶ್ವಾಸದಿಂದ ಮುನ್ನಡೆಯಿರಿ ಖರ್ಚುಗಳನ್ನು ನಿಯಂತ್ರಿಸಿಹಿರಿಯರ ವರ್ತನೆ ಮುಂಗೋಪ ಕ್ಕೆಕಾರಣವಾಗುತ್ತದೆ ತಾಳ್ಮೆ ಅತ್ಯಗತ್ಯ ಆತ್ಮೀಯರನ್ನು ಸಂಧಿಸುವಿರಿ ಪ್ರಯಾಣದಿಂದ ಸಂತಸ ದಾಂಪತ್ಯ ಉತ್ತಮ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಸಿಂಹ ರಾಶಿ – ವೆಚ್ಚಗಳನ್ನು ನಿಯಂತ್ರಿಸುವುದು ಅಗತ್ಯ ಭವಿಷ್ಯದಲ್ಲಿ ಉತ್ತಮ ಏಳಿಗೆಯನ್ನು ಕಾಣುವಿರಿ ಸಂತಸದ ಮನಸ್ಥಿತಿ ಹೊಂದಿರಿ ಆತ್ಮೀಯರೊಂದಿಗೆವ್ಯವಹರಿಸಿ ಇತರರೊಂದಿಗೆ ವ್ಯವಹರಿಸುವಾಗ ಎಚ್ಚರ ವರ್ತನೆಗಳು ಅಗತ್ಯ ದಾಂಪತ್ಯದಲ್ಲಿ ಒತ್ತಡ ಅಧಿಕವಾಗುತ್ತದೆ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಕನ್ಯಾ ರಾಶಿ – ಆತ್ಮೀಯರು ನಿಮ್ಮ ಮೇಲೆ ಪ್ರಭಾವ ಬೀರುವರು ಆರ್ಥಿಕ ಸಹಾಯವನ್ನು ಹೊಂದುವಿರಿ ಮನೆಯ ಕೆಲಸಗಳನ್ನುಮರೆಯದಿರಿ ನಿಮ್ಮವರು ನಿಮ್ಮ ಸಹಾಯಕ್ಕೆ ಧಾವಿಸುವರು ದಾಂಪತ್ಯ ಉತ್ತಮವಾಗಿದೆ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ತುಲಾ ರಾಶಿ – ನಿಮ್ಮ ಬುದ್ಧಿ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಿ ಉತ್ತಮ ಆಲೋಚನೆಗಳು ಮಾತ್ರವೇ ನಿಮ್ಮ ವ್ಯಕ್ತಿತ್ವವನ್ನು ಬದಲಿಸುತ್ತದೆ ಹಗಲು ಕನಸು ಕಾಣದೆ ಶ್ರಮವಹಿಸಿದುಡಿಯಿರಿ ಯಶಸ್ಸು ನಿಮ್ಮನ್ನರಸಿ ಬರುತ್ತದೆ ಸಂಗಾತಿಯೊಂದಿಗೆ ಇರುಸುಮುರುಸಿನ ವಾತಾವರಣ ಇದ್ದರೂ ನಂತರದಲ್ಲಿ ದಾಂಪತ್ಯ ಉತ್ತಮ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ವೃಶ್ಚಿಕ ರಾಶಿ – ಒತ್ತಡಗಳು ಅಧಿಕವಾಗುತ್ತದೆ ಅಭಿಪ್ರಾಯ ವ್ಯತ್ಯಾಸಗಳು ತಲೆದೋರುತ್ತದೆ ಇದರಿಂದ ಕಿರಿಕಿರಿ ನಿಮ್ಮನ್ನು ಆವರಿಸಿಕೊಳ್ಳುತ್ತದೆ ಆದಾಯದ ನೂತನಮೂಲಗಳು ಆತ್ಮೀಯರಿಂದ ಲಭ್ಯವಾಗುತ್ತದೆ ಇಂದು ನೀವು ಸಂತೋಷವನ್ನು ಹಂಚಿಕೊಳ್ಳುವಿರಿ ದಾಂಪತ್ಯ ಅತ್ಯುತ್ತಮವಾಗಿದೆ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಧನು ರಾಶಿ – ಅತಿಯಾದ ಸಂತೋಷ ಉತ್ತಮವಲ್ಲ ನಿಮ್ಮ ಉತ್ಸಾಹವನ್ನು ನಿಯಂತ್ರಿಸಿ ಮಿತವಾದ ಖರ್ಚುಗಳನ್ನು ಮಾಡಿರಿ ಹೂಡಿಕೆ ಮಾಡುವ ಮೊದಲು ಆಲೋಚನೆ ಅಗತ್ಯ ಅವಸರದ ನಿರ್ಧಾರ ಸಲ್ಲದು ಒತ್ತಡಗಳನ್ನುನಿಯಂತ್ರಣದಲ್ಲಿಡಿ ಸಂಗಾತಿಯಿಂದ ಬೆಂಬಲ ಮತ್ತು ಆತ್ಮ ಸ್ಥೈರ್ಯವನ್ನು ಪಡೆಯುವಿರಿ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಮಕರ ರಾಶಿ – ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳಿ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ ಮನೆಗೆಲಸಗಳನ್ನುಪೂರ್ಣಗೊಳಿಸಿ ಇದರಿಂದ ನಿಮ್ಮ ಯೋಜನೆಗೆ ತೊಂದರೆ ಉಂಟಾಗಲಿದೆ ಎಚ್ಚರ ವಹಿಸಿ ದಾಂಪತ್ಯ ಉತ್ತಮ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಕುಂಭ ರಾಶಿ – ಆಹಾರದ ವಿಚಾರದಲ್ಲಿ ನಿಯಂತ್ರಣ ಅಗತ್ಯ ಖರ್ಚುಗಳನ್ನು ನಿಯಂತ್ರಿಸಿ ನಿಮ್ಮವರ ಮನಸ್ಸನ್ನು ನೋಯಿಸದಂತೆ ಜಾಗೃತ ವಹಿಸಿ ವೈಯಕ್ತಿಕ ವಿಚಾರ ಗಳಲ್ಲಿ ಉದಾರತೆ ಅಗತ್ಯ ಯಾವುದೇ ಕಾರಣದಿಂದಯಾರಿಗೂ ಭರವಸೆಯ ವಾಗ್ದಾನವನ್ನು ಮಾಡಬೇಡಿ ಸ್ವಯಂ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳಿ ದಾಂಪತ್ಯದಲ್ಲಿ ಸಂಗಾತಿ ನಿಮ್ಮ ಹಳೆಯ ನೆನಪುಗಳನ್ನು ನೆನಪಿಸುತ್ತಾರೆ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಮೀನ ರಾಶಿ – ಸಂತೋಷದ ವಾರ್ತೆ ಪಡೆಯುವಿರಿ ಆರ್ಥಿಕ ಮುಗ್ಗಟ್ಟು ಚಿಂತೆಗೆ ಕಾರಣ ವಾಗುತ್ತದೆ ಹಿರಿಯರ ಮನಸ್ಸಿಗೆ ನೋವಾಗದಂತೆ ಎಚ್ಚರ ವಹಿಸಿ ಮಾತಿನ ಮೇಲೆ ಹಿಡಿತ ಮತ್ತು ಎಚ್ಚರವಿರಲಿ ಬುದ್ಧಿವಂತಿಕೆಯವ್ಯವಹಾರಗಳು ಮಾತ್ರವೇ ಲಾಭ ನೀಡುತ್ತದೆ ಪ್ರಾಮಾಣಿಕತೆ ಮತ್ತು ಬದ್ಧತೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಇರಲಿ ನೀವಿಂದು ಇತರರನ್ನು ಆಕರ್ಷಿಸುತ್ತೀರಿ ಸಂಗಾತಿಯೊಂದಿಗೆ ಕಲಹ ಕಂಡುಬಂದರು ನಂತರದಲ್ಲಿ ಸುಧಾರಿಸುತ್ತದೆ ತಾಳ್ಮೆ ಅಗತ್ಯವಾಗಿದೆ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688