ಬಂಡಾಯ ಶಾಸಕರ ಬೆನ್ನಲ್ಲೇ ಡಿಕೆಶಿಯೂ ಮುಂಬೈಗೆ!

ಒಬ್ಬರ ಹಿಂದೆ ಇನ್ನೊಬ್ಬ ಶಾಸಕರು ರಾಜೀನಾಮೆ ಕೊಡುತ್ತಲೇ ಇದ್ದಾರೆ. ಮೈತ್ರಿ ನಾಯಕರ ಮಾತಿಗೆ ಕಿವಿಗೊಡಲು ಯಾವ ಶಾಸಕನೂ ಸಿದ್ಧನಿಲ್ಲ.

ಬೆಳಗ್ಗೆ ಪಕ್ಷೇತರ ಶಾಸಕ, ಸಚಿವ ಎಚ್. ನಾಗೇಶ್ ಮುಂಬೈಗೆ ತೆರಳಿದ ಬೆನ್ನಲ್ಲೇ, ಸಂಜೆ ಮತ್ತೊಬ್ಬ ಶಾಸಕ ಆರ್. ಶಂಕರ್ ಮುಂಬೈ ವಿಮಾನ ಹತ್ತಿದ್ದಾರೆ.  ಇದರ ಬೆನ್ನಲ್ಲೇ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಖುದ್ದು ಮುಂಬೈಗೆ ಹೊರಟಿರುವುದು ಕುತೂಹಲ ಹುಟ್ಟುಹಾಕಿದೆ.

ಈಗಾಗಲೇ ಮೈತ್ರಿ ಪಕ್ಷಗಳ 14 ಹಾಗೂ ಇಬ್ಬರು ಪಕ್ಷೇತರ  ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ.

‘ನಾಲ್ವರು ಬಿಜೆಪಿ ಶಾಸಕರ ಮೇಲೆ ಸರ್ಪಗಾವಲು’

ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ಪ್ರಹಸನ ಜೋರಾಗಿದ್ದು, ಮೈತ್ರಿ ಸರ್ಕಾರದ ಎಲ್ಲಾ ಸಚಿವರೂ ರಾಜೀನಾಮೆ ನೀಡಿದ್ದಾರೆ.  ಇದೇ ಬೆನ್ನಲ್ಲೇ ಅನುಮಾನವಿರುವ ಬಿಜೆಪಿ ಶಾಸಕರ ಮೇಲೆ ಮುಖಂಡರು ಹದ್ದಿನ ಕಣ್ಣು ಇರಿಸಿದ್ದಾರೆ.

ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದು, ಕೆಲ ಶಾಸಕರಿಗೆ ಬೆಂಗಳೂರಿಗೆ ಆಗಮಸುವಂತೆ ಬುಲಾವ್ ನೀಡಲಾಗಿದೆ.

ಲಗೇಜ್ ಸಮೇತವಾಗಿ ಬೆಂಗಳೂರಿಗೆ ಬರುವಂತೆ  ತುಮಕೂರು ಜಿಲ್ಲೆಯ ನಾಲ್ವರು ಬಿಜೆಪಿ ಶಾಸಕರಿಗೆ ಸೂಚನೆ ನೀಡಲಾಗಿದೆ.

ತುಮಕೂರು ಶಾಸಕರಾದ ಜ್ಯೋತಿಗಣೇಶ್, ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ ಬೆಂಗಳೂರಿಗೆ ಪಯಣ ಬೆಳೆಸಿದ್ದು, ತಿಪಟೂರು ಶಾಸಕ ಬಿ.ಸಿ.ನಾಗೇಶ್ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದಾರೆ.  ಇನ್ನು ಇನ್ನೋರ್ವ ತುರುವೆಕೆರೆ ಶಾಸಕ ಮಸಾಲೆ ಜಯರಾಮ್ ಮೇಲೆಯೂ ಕೂಡ ಬಿಜೆಪಿ ನಾಯಕರು ಕಣ್ಣಿಟ್ಟು ಬೆಂಗಳೂರಿಗೆ ಆಗಮಿಸಲು ಬುಲಾವ್ ನೀಡಿದ್ದಾರೆ.

ಮೈತ್ರಿ ಸರ್ಕಾರಕ್ಕೆ ಬಿಗ್ ಟ್ವಿಸ್ಟ್ ಜಲಸಂನ್ಮೂಲ ಸಚಿವ ಡಿ.ಕೆ ಶಿವಕುಮಾರ್ ರಾಜೀನಾಮೆ!

ಸರ್ಕಾರ ಏನೂ ಆಗಲ್ಲ, ಎಲ್ಲವೂ ಸರಿ ಹೋಗುತ್ತೆ, ನಮಗೆ ರಾಜೀನಾಮೆ ಕೊಡಿ ಅಂದ್ರು ಕೊಟ್ಟಿದ್ದೇವೆ ಎಂದು ಜಲಸಂನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಸರ್ಕಾರ, ಪಕ್ಷಕ್ಕೆ ಒಳ್ಳೆಯದಾಗಬೇಕು ಅಷ್ಟೇ. ಮುಂಬೈಗೆ ಹೋಗಿರುವವರೂ ವಾಪಸ್ ಆಗ್ತಾರೆ. ಪಾಪ ಅವರಿಗೆ ಆಸೆ ಇದೆ, ಅವಕಾಶ ಸಿಗಲಿ ಎಂದು ಅವರು ನುಡಿದರು.

ಇನ್ನು ನಾಗೇಶ್ ತಿರುಪತಿಗೆ ಹೋಗಿದ್ದಾರೆ. ಅವರೂ ನಮ್ಮ ಜೊತೆ ಸೇರ್ತಾರೆ. ಸರ್ಕಾರಕ್ಕೆ ಯಾವುದೇ ಸಮಸ್ಯೆ ಆಗಲ್ಲ. ನನ್ನ ಮೇಲೂ ಯಾವೆಲ್ಲಾ ಕೇಸ್ ಹಾಕಿದ್ದಾರೆ. ಐಟಿ, ಇಡಿ ಎಲ್ಲರೂ ಕೇಸ್ ಹಾಕಿದ್ದಾರೆ. ನಾನೇನು ಹೆದರಿದ್ದೇನಾ(?) ಎಲ್ಲವನ್ನೂ ಎದುರಿಸುತ್ತೇನೆ. ಪಾಪ ಅವರನ್ನ ಹೆದರಿಸೋಕೆ ನೋಡ್ತಿದ್ದಾರೆ ಎಂದು ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದರು.

ಕಳೆದೆರಡು ದಿನಗಳಿಂದ ಮೈತ್ರಿ ಸರ್ಕಾರದಲ್ಲಿ ಅತೃಪ್ತ ಶಾಸಕರು ರಾಜೀನಾಮೆ ಪರ್ವ ಆರಂಭಿಸಿದ್ದರು. 13 ಜನ ರಾಜೀನಾಮೆಯನ್ನು ಸ್ಪೀಕರ್​ ರಮೇಶ್​ ಕುಮಾರ್ ಅವರ ಕಚೇರಿಗೂ ತಲುಪಿಸಿದ್ದರು. ಈ ಎಲ್ಲ ಬೆಳವಣಿಗೆಯಿಂದಾಗಿ ಡಿ.ಕೆ ಶಿವಕುಮಾರ್ ಅವರು ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

ಕೊನೆಗೂ 22 ಸಚಿವರ ರಾಜೀನಾಮೆ ಬಗ್ಗೆ ಸತ್ಯ ಬಿಚ್ಚಿಟ್ಟ : ಮಾಜಿ ಸಿಎಂ ಸಿದ್ದರಾಮಯ್ಯ

ಪ್ರಜಾಪ್ರಭುತ್ವವನ್ನು ಉಳಿಸಬೇಕು. ಬಿಜೆಪಿ ಪ್ರಯತ್ನ ವಿಫಲಗೊಳಿಸಬೇಕಿದೆ. ಹೀಗಾಗಿ ನಮ್ಮ ಸಚಿವರು ರಾಜೀನಾಮೆ ನೀಡ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ

22 ಸಚಿವರ ರಾಜೀನಾಮೆ ಬಗ್ಗೆ ಸಿದ್ದರಾಮಯ್ಯ ಮಾತು
ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು, ನಮ್ಮ 22 ಕಾಂಗ್ರೆಸ್ ಸಚಿವರು ರಾಜೀನಾಮೆ ನೀಡಿದ್ದಾರೆ. ಮುಂಬೈನಲ್ಲಿರುವವರನ್ನು ವಾಪಸ್ ಕರೆಸುವ ಪ್ರಯತ್ನ ನಡೆದಿದೆ. 21 ಸಚಿವರು ವಾಲೆಂಟಿಯರ್ ಆಗಿ ರಿಸೈನ್ ಮಾಡ್ತಿದ್ದಾರೆ. ನಾಗೇಶ್ ಸೇರಿ 22 ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿಯವರ ಆರನೇ ಪ್ರಯತ್ನ
ಸರ್ಕಾರ ಉರುಳಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದ್ದೇವೆ ಕೇಂದ್ರ ಸರ್ಕಾರ ಬಳಸಿಕೊಂಡು, ಕೇಂದ್ರದ ಇಲಾಖೆ ದುರ್ಬಳಕೆ ಮಾಡಿಕೊಂಡು ಸರ್ಕಾರ ಉರುಳಿಸುವ ಪ್ರಯತ್ನ ಪ್ರಧಾನಿ ಕುಮ್ಮಕ್ಕಿನಿಂದಲೇ ಎಲ್ಲವೂ ನಡೆಯುತ್ತಿದೆ. ಇದು ಬಿಜೆಪಿಯವರ ಆರನೇ ಪ್ರಯತ್ನ, ಕಾಂಗ್ರೆಸ್ , ಜೆಡಿಎಸ್ ನವರೇ ಕೊಡಿಸ್ತಿದ್ದಾರೆ ಅಂತ ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಆರನೇ ಭಾರಿಯ ಪ್ರಯತ್ನ ಕೂಡ ವಿಫಲ
ಪ್ರಜಾಪ್ರಭುತ್ವದ ವಿರುದ್ಧ ಮಾಡುತ್ತಿರುವ ಅತ್ಯಾಚಾರ, ಐಟಿ, ಇಡಿ, ಸಿಬಿಐ ದುರ್ಬಳಕೆ ಮಾಡಿಕೊಳ್ತಿದ್ದಾರೆ. ನೂರಾರು ಕೋಟಿ ಖರ್ಚು ಮಾಡಿ ಶಾಸಕರನ್ನು ಖರೀದಿಸುತ್ತಿದ್ದಾರೆ. ಐದು ಭಾರಿ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ
ಆರನೇ ಭಾರಿಯ ಪ್ರಯತ್ನ ಕೂಡ ವಿಫಲವಾಗಲಿದೆ ಎಂದು ಆರೋಪ ಮಾಡಿದರು.

ರಾಜೀನಾಮೆ ನೀಡಿದ್ದಾರೋ ಅವರೆಲ್ಲರಿಗೂ ಮಂತ್ರಿ ಪದವಿ
ನಮ್ಮ ಸಚಿವರು ಸ್ವಯಂಪ್ರೇರಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಪಕ್ಷ ಸಂಪೂರ್ಣ ಸ್ವತಂತ್ರವಾಗಿ ಯಾರ್ಯಾರು ಮಂತ್ರಿಗಳಾಗಬೇಕು ಎಂಬ ಉದ್ದೇಶದಿಂದ ರಾಜೀನಾಮೆ ನೀಡಿದ್ದಾರೋ ಅವರೆಲ್ಲರಿಗೂ ಮಂತ್ರಿ ಪದವಿ ನೀಡುತ್ತೇವೆ. ಅವರೆಲ್ಲ ತಮ್ಮ ರಾಜೀನಾಮೆಯನ್ನು ವಾಪಸ್​ ಪಡೆಯಬೇಕು. ಯಾರೂ ಆತುರದ ನಿರ್ಧಾರ ಕೈಗೊಂಡು ಬಿಜೆಪಿ ಸೇರುವುದು ಬೇಡ ಎಂದು ಮನವಿ ಮಾಡಿದರು.

“ಸಮ್ಮಿಶ್ರ ಸರಕಾರ ಉಳಿವಿಗಾಗಿ ಸ್ಥಾನ ತ್ಯಾಗಕ್ಕೆ ಸಿದ್ಧ” : ಜಿ.ಟಿ.ದೇವೇಗೌಡ

ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆ. ದೇವೇಗೌಡ, ಕುಮಾರಸ್ವಾಮಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅತೃಪ್ತ ಶಾಸಕರು ವಾಪಸ್ ಬರುವ ನಿರೀಕ್ಷೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಜೆಡಿಎಸ್ ಪಕ್ಷದಿಂದ ನನ್ನನ್ನು ಮತದಾರರು ಗೆಲ್ಲಿಸಿದ್ದಾರೆ. ಅಧಿಕಾರಕ್ಕಾಗಿ ಚಾಮುಂಡೇಶ್ವರಿ ಮತದಾರರಿಗೆ ಮೋಸ ಮಾಡಲ್ಲ. ನಾನು ಸಹ ಸಚಿವ ಸ್ಥಾನ ತ್ಯಾಗಕ್ಕೆ ನಾನೂ ಸಿದ್ಧ. ಅತೃಪ್ತರಿಗೆ ಸಚಿವ ಸ್ಥಾನ ಕೊಟ್ಟು ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಬೇಕು ಎಂಬ ಸಲಹೆಯನ್ನು ನೀಡಿದ್ದಾರೆ.

ಒಟ್ಟಿನಲ್ಲಿ ಇದೀಗ ಸಿಎಂ ಕುಮಾರಸ್ವಾಮಿ ಸಹ ಅಮೆರಿಕದಿಂದ ವಾಪಸ್ ಬಂದಿದ್ದು ರಾಜ್ಯ ರಾಜಕಾರಣ ಇನ್ನಷ್ಟು ರೋಚಕತೆ ಕಡೆಗೆ ಹೆಜ್ಜೆ ಹಾಕುತ್ತಿದೆ.

ಮಾಜಿ ಪ್ರಧಾನಿ ದೇವೇಗೌಡರ ಹೊಸ ತಂತ್ರ : ಡಿ ಕೆ ಶಿವಕುಮಾರ್‌ನನ್ನು ಕರೆಸಿಕೊಂಡು ಹೇಳಿದ್ದು ಹೀಗೆ..!

ಮೈತ್ರಿ ಸರ್ಕಾರದ 13 ಮಂದಿ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. ಇದೀಗ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರತ್ತ ರಾಜ್ಯ ರಾಜಕಾರಣದ ಚಿತ್ತ ನೆಟ್ಟಿದೆ.

ಜೆಡಿಎಸ್‌ ಶಾಸಕರ ಜೊತೆ ದೇವೇಗೌಡರ ಮಾತುಕತೆ
ಕೇವಲ ಕಾಂಗ್ರೆಸ್‌ ಮಾತ್ರವಲ್ಲ. ಜೆಡಿಎಸ್‌ನ ಮೂವರು ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆ. ಇದು ದಳಪತಿಗಳನ್ನು ಕಂಗೆಡಿಸಿದೆ.. ಹಿನ್ನಲೆ ಮಾಜಿ ಪ್ರಧಾನಿ ದೇವೇಗೌಡರು, ತಮ್ಮ ಶಾಸಕರನ್ನು ಬೆಂಗಳೂರಿಗೆ ಕರೆಸಿಕೊಂಡು ಮಾತುಕತೆ ನಡೆಸಿದರು.

ರಾಜೀನಾಮೆ ನೀಡಿರುವ 13 ಶಾಸಕರಲ್ಲಿ ಹೆಚ್ಚಾಗಿ ಇರುವುದು ಸಿದ್ದರಾಮಯ್ಯನ ಬೆಂಬಲಿಗರೇ. ಹೀಗಾಗಿ ಸಿದ್ದರಾಮಯ್ಯರೇ ಹಿಂದೆ ನಿಂತು ಸರ್ಕಾರ ಅಲುಗಾಡಿಸುತ್ತಿದ್ದಾರೆ ಎಂಬ ವದಂತಿಗಳು ಕೇಳಿ ಬರ್ತಿವೆ. ಇನ್ನು ಅವರ ಬೆಂಬಲಿಗರು ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡುವಂತೆ ಹೇಳ್ತಿರೋದು, ಇದಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ. ಹೀಗಾಗಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ದಳಪತಿ ದೇವೇಗೌಡ್ರು ಹೊಸ ದಾಳ ಉರುಳಿಸಿದ್ದಾರೆ. ಅದೇ ಸಿಎಂ ಬದಲಾವಣೆ ತಂತ್ರ.

ಖರ್ಗೆಗೆ ಸಿಎಂ ಪಟ್ಟ ಕಟ್ಟಲು ಮುಂದಾದ್ರಾ ಹೆಚ್‌ಡಿಡಿ..?
ಸಿಎಂ ಹೆಚ್‌ಡಿಕೆ ಬದಲಾವಣೆಗೆ ಆಗ್ರಹ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ದೇವೇಗೌಡರು, ಮುಖ್ಯಮಂತ್ರಿ ಬದಲಾವಣೆ ಮಾಡಲು ಸಿದ್ಧರಿದ್ದು, ಸಿಎಂ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ನಿರ್ಧರಿಸಿದ್ದಾರೆ.. ಮಲ್ಲಿಕಾರ್ಜುನ ಖರ್ಗೆ ಮೈತ್ರಿ ಸರ್ಕಾರದ ಸಿಎಂ ಆಗಲಿ, ಜೆಡಿಎಸ್‌ಗೆ ಡಿಸಿಎಂ ಸ್ಥಾನ ಬಿಟ್ಟುಕೊಡಲಿ ಎಂದು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆವ ಪ್ಲಾನ್ ಮಾಡಿದ್ದು, ಸಿದ್ದರಾಮಯ್ಯ ಬದಲಿಗೆ ಖರ್ಗೆ ಹೆಸರು ತೇಲಿಬಿಟ್ಟಿದ್ದಾರೆ.. ಇನ್ನು ಸಿದ್ದು ಬದಲಿಗೆ ಖರ್ಗೆಗೆ ಸಿಎಂ ಹುದ್ದೆ ನೀಡಿದರೆ, ದಲಿತ ಸಿಎಂ ಕೂಗು ಈಡೇರುತ್ತೆ ಎಂದು ಕಾಂಗ್ರೆಸ್‌ ಹೈಕಮಾಂಡ್‌ ತಿಳಿಸಿದ್ದಾರೆ ಎಂದು ಹೇಳಲಾಗ್ತಿದೆ.

ಟ್ರಬಲ್‌ ಶೂಟರ್‌ ಮುಂದೆ ದೇವೇಗೌಡರ ಅಸಮಾಧಾನ
ಇನ್ನು ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌ ಡಿಕೆ ಶಿವಕುಮಾರ್‌ನನ್ನು ದೇವೇಗೌಡರು ಕರೆಸಿಕೊಂಡು ಮಾತುಕತೆ ನಡೆಸಿದರು.. ಈ ವೇಳೆ ಕಾಂಗ್ರೆಸ್‌ ನಾಯಕರ ವರ್ತನೆಗೆ. ಅದರಲ್ಲೂ ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಅಸಮಾಧಾನ ಹೊರಹಾಕಿದರು ಎಂದು ತಿಳಿದು ಬಂದಿದೆ. ಇನ್ನು ದೇವೇಗೌಡರ ಜೊತೆ ಮಾತುಕತೆ ಬಳಿಕ ಮಾತನಾಡಿದ ಡಿಕೆಶಿ, ದೇವೇಗೌಡರನ್ನು ಭೇಟಿಯಾಗಿ ತುಂಬಾ ದಿನ ಆಗಿತ್ತು. ಹಾಗಾಗಿ ಭೇಟಿಯಾಗಿದ್ದೇನೆ ಎಂದು ಹೇಳಿ ಹೊರಟರು.

ರಾಜೀನಾಮೆ ಅಂಗೀಕಾರ ವಿಚಾರವನ್ನು ಮಂಗಳವಾರ ಕೈಗೆತ್ತಿಕೊಳ್ಳುವುದಾಗಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರಿಗೆ ಸೂಕ್ತ ದಾಳ ಉರುಳಿಸಲು ಇನ್ನೂ ಕಾಲಾವಕಾಶವಿದೆ. ಇದೀಗ ಸಿಎಂ ಕುಮಾರಸ್ವಾಮಿ ಬೆಂಗಳೂರಿಗೆ ಬಂದಿದ್ದು, ರಾಜಕೀಯ ಚಿತ್ರಣದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ.

ಮುಂಬೈಯೂ ಅಲ್ಲ ಬೆಂಗಳೂರು ಅಲ್ಲ ಇದು ಬೀದರ್ ನಿಂದ ಬಂದಿರುವ ಬಿಗ್ ಬ್ರೇಕಿಂಗ್ ಸುದ್ದಿ?

ಬೀದರ್ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ರಹೀಮ್ ಖಾನ್ ರಾಜೀನಾಮೆ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಪಸಂಖ್ಯಾತರ ಕೋಟಾದಲ್ಲಿ ನೀಡಿರುವ ಅನುದಾನ ನನ್ನ ಸಚಿವ ಸ್ಥಾನಕ್ಕೆ ಅವಮಾನ ಮಾಡಿದಂತಿದೆ ಎಂದು ಆರೋಪಿಸಿರುವ ಖಾನ್ ಸ್ಥಾನ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಬರೀ ವರ್ಷಕ್ಕೆ 6 ಕೋಟಿ ಅನುದಾನ ಮೀಸಲಿಡಲಾಗಿದೆ. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ನಮ್ಮ ಸಮಾಜ ಕೂಡ ದೋಸ್ತಿ ಸರಕಾರದ ವಿರುದ್ಧ ಮುನಿಸಿಕೊಂಡಿದೆ. ಶಾಸಕ ರೋಷನ್‌ ಬೀಗ್ ಕೂಡ ನನ್ನ ಸಂಪರ್ಕ ಮಾಡಿದ್ದಾರೆ. ನಾನು ನಾಳೆ ಶಾಸಕ ಹಾಗೂ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದರು ಅಚ್ಚರಿ ಇಲ್ಲ ಎಂದು ಹೇಳಿದ್ದಾರೆ.

ಎರಡು ದಿನಗಳಲ್ಲಿ ನನ್ನ ನಿರ್ಧಾರ ಕೈಗೋಳುತ್ತೆನೆ.  ಕ್ಷೇತ್ರದ ಅಭಿವೃದ್ಧಿಯೇ ನನಗೆ ಮುಖ್ಯ. ಅದರ ಮುಂದೆ ಉಳಿದ ಸ್ಥಾನಗಳೆಲ್ಲ ಗೌಣ ಎಂದಿದ್ದಾರೆ.

ಈಶ್ವರನ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ 08-07-2019

ದಿನಭವಿಷ್ಯ 08/07/2019

ಪಂಡಿತ್ ಅನಂತ್ ಪ್ರಸಾದ್ ದೈವಜ್ಞ ಜ್ಯೋತಿಷ್ಯರು ಜ್ಯೋತಿಷ್ಯ 9945996688
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ
ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ( 7)ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688

ಮೇಷ ರಾಶಿ : ಆರೋಗ್ಯದಲ್ಲಿ ಚೇತರಿಕೆ, ಆಕಸ್ಮಿಕ ಲಾಭ, ಜನರ ಒಡನಾಟ ಭವಿಷ್ಯದಲ್ಲಿ ಭರವಸೆ ತರುತ್ತದೆ, ಉತ್ತಮವಿಚಾರ ಮತ್ತು ಆಯ್ಕೆಗಳು ಲಾಭ ತರುತ್ತದೆ, ಉತ್ತಮ ಪಂಡಿತ್ ಅನಂತ್ ಪ್ರಸಾದ್ ಶರ್ಮಾ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ವೃಷಭ ರಾಶಿ : ಆಹಾರದಲ್ಲಿ ಎಚ್ಚರವಿರಲಿ, ಆರ್ಥಿಕ ಚಿಂತೆ ಕಾಡಬಹುದು, ಜನರು ನಿಮ್ಮತ್ತ ಆಕರ್ಷಿತರಾಗುವರು,ಪ್ರಯಾಣದಲ್ಲಿ ಲಾಭ, ಮನೆಯವರ ಸಲಹೆ ಪಡೆಯಿರಿ, ದಾಂಪತ್ಯದಲ್ಲಿ ಹಳೆ ನೆನಪುಗಳು ಕಾಡುತ್ತದೆ, ಪಂಡಿತ್ ಅನಂತ್ ಪ್ರಸಾದ್ ಶರ್ಮಾ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಮಿಥುನ ರಾಶಿ : ದುಷ್ಟ ಆಲೋಚನೆಗಳಿಂದ ದೂರವಿರಿ, ಗೆಳೆಯರಿಂದ ಆರ್ಥಿಕ ಸಮಸ್ಯೆ ಬಗೆಹರಿಯಬಹುದು, ಜನರನ್ನುಆಕರ್ಷಿಸಲು ಜ್ಞಾನ ಮತ್ತು ಹಾಸ್ಯ ಪ್ರವೃತ್ತಿಯನ್ನು ಬಳಸಿ, ಅನಿರೀಕ್ಷಿತ ಲಾಭಗಳು, ಪಂಡಿತ್ ಅನಂತ್ ಪ್ರಸಾದ್ ಶರ್ಮಾ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಕರ್ಕ ರಾಶಿ : ಅನಾರೋಗ್ಯ ಕಾಡಬಹುದು, ಖರ್ಚುಗಳನ್ನು ನಿಯಂತ್ರಿಸಿ, ವಾಹನ ಚಾಲನೆಯಲ್ಲಿ ಜಾಗೃತೆಯಿರಲಿ,ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ತೋರಬಹುದು ಪಂಡಿತ್ ಅನಂತ್ ಪ್ರಸಾದ್ ಶರ್ಮಾ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

 ಕರ್ಕ ರಾಶಿ : ಅನಾರೋಗ್ಯ ಕಾಡಬಹುದು, ಖರ್ಚುಗಳನ್ನುನಿಯಂತ್ರಿಸಿ, ವಾಹನ ಚಾಲನೆಯಲ್ಲಿ ಜಾಗೃತೆಯಿರಲಿ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ತೋರಬಹುದು, ರಾಘವ್ ದೀಕ್ಷಿತ ಪ್ರಸಾದ್ ದೈವಜ್ಞ ಜ್ಯೋತಿಷ್ಯರು 9980214908ಪಂಡಿತ್ ಅನಂತ್ ಪ್ರಸಾದ್ ಶರ್ಮಾ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಸಿಂಹ ರಾಶಿ : ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ, ಕೆಟ್ಟ ಆಲೋಚನೆಗಳು ಮಾಡದಿರಿ, ಯೋಚನೆಗಳಿಂದ ಲಾಭ, ಮನೆಯಲ್ಲಿ ಕಲಹ ಸಾದ್ಯತೆ, ಲಾಭಕರದಿನ, ಪಾಲುದಾರಿಕೆ ಬೇಡ, ಹೊಸ ವಿಷಯ, ಸಂಬಂದ ಲಭ್ಯ, ದಾಂಪತ್ಯ ಸುಂದರ, ಪಂಡಿತ್ ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಕನ್ಯಾ ರಾಶಿ : ಮಾನಸಿಕ, ದೈಹಿಕ ಬಲಹೀನತೆ ಕಾಡಬಹುದು, ವಿಶ್ರಾಂತಿ,ಆಹಾರ ಸರಿಯಾದ ಸಮಯಕ್ತೆ ಪಡೆಯಿರಿ, ಯಾರಿಂದಾದರೂ ಹಣ ಕೇಳಿ ಪಡೆಯುವಿರಿ, ಆತ್ಮೀಯರಿಂದ ಶುಭ ವಾರ್ತೆ, ಪಾಲುದಾರಿಕೆಯ ಬಗ್ಗೆ ವಿಮರ್ಷಿಸಿ ಮುಂದುವರಿಯಿರಿ, ದಾಂಪತ್ಯದಲ್ಲಿ ಕಿರಿಕಿರಿ, 
ಪಂಡಿತ್ ಅನಂತ್ ಪ್ರಸಾದ್ ಶರ್ಮಾ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ತುಲಾ ರಾಶಿ : ನಿಮ್ಮವರು ವಿಶ್ವಾಸ ಹೆಚ್ಚಿಸುವರು, ಖರ್ಚಿನ ಮೇಲೆ ಎಚ್ಚರವಿರಲಿ, ಮಕ್ಕಳೊಂದಿಗೆ ಸಹನೆಯಿಂದ ವರ್ತಿಸಿ,ಹಿತ ಶತ್ರುಗಳ ಬಗ್ಗೆ ಜಾಗೃತೆಯಿರಲಿ, ದಾಂಪತ್ಯ ಸುಂದರ, ಪಂಡಿತ್ ಅನಂತ್ ಪ್ರಸಾದ್ ಶರ್ಮಾ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ವೃಶ್ಚಿಕ ರಾಶಿ : ಸಂತಸದ ದಿನ, ಮನೆಯಲ್ಲಿ ಒಳ್ಳೆಯ ವಾತಾವರಣ, ಖರ್ಚುಮಾಡುವ ಮನೋಭಾವ, ಕೆಲಸದ ವಾತಾವರಣ ಕಠಿಣವಾಗಿರುವುದು, ಪ್ರಯಾಣ ಉತ್ತಮವಾಗಿದ್ದರೂ ಅಧಿಕ ಖರ್ಚು, ದಾಂಪತ್ಯ ಉತ್ತಮಪಂಡಿತ್ ಅನಂತ್ ಪ್ರಸಾದ್ ಶರ್ಮಾ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಧನು ರಾಶಿ : ಆರೋಗ್ಯದ ಕಡೆ ಗಮನ ನೀಡಿ, ಖರ್ಚುಗಳನ್ನು ನಿಯಂತ್ರಿಸಿ, ಮಕ್ಕಳೊಂದಿಗೆ ಕಾಲ ಕಳೆಯಿರಿ, ಪ್ರಮುಖವ್ಯಕ್ತಿಗಳೊಂದಿಗೆ ಕಾಲ ಕಳೆಯಿರಿ, ದಾಂಪತ್ಯ ನೀರಸ, ಪಂಡಿತ್ ಅನಂತ್ ಪ್ರಸಾದ್ ಶರ್ಮಾ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಮಕರ ರಾಶಿ : ಸಮಸ್ಯೆಗಳು ಎದುರಾಗಬಹುದು, ವಿಶ್ರಾಂತಿ ಅಗತ್ಯ, ಹೂಡಿಕೆಗಳಿಂದ ದೂರವಿರಿ, ಗೆಳೆಯರೊಂದಿಗೆ ಕಾಲಕಳೆಯಿರಿ, ನಿಮ್ಮವರೇ ಮೋಸ ಮಾಡಬಹುದು, ಹೊರದೇಶದ ಸಂಪರ್ಕ ಮಾಡಿ, ದಾಂಪತ್ಯ ಶೃಂಗಾರ ಭರಿತವಾಗಿರುತ್ತದೆ, ಪಂಡಿತ್ ಅನಂತ್ ಪ್ರಸಾದ್ ಶರ್ಮಾ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಕುಂಭ ರಾಶಿ : ನೀವು ಮಾಡುವ ಬದಲಾವಣೆ ಉತ್ತಮವಾಗಿರುತ್ತದೆ, ಹಣಕಾಸಿನ ಸುಧಾರಣೆ,ಅಭಿಪ್ರಾಯಗಳನ್ನು ಯಾರ ಮೇಲೂ ಹೊರಿಸದಿರಿ, ಇತರರ ಮಾತನ್ನು ಆಲಿಸಿ, ವಾದಗಳಲ್ಲಿ ಮಾತಿನ ಮೇಲೆ ಎಚ್ಚರವಿರಲಿ, ಅನುಕೂಲಕರ ದಿನ, ಪಂಡಿತ್ ಅನಂತ್ ಪ್ರಸಾದ್ ಶರ್ಮಾ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಮೀನ ರಾಶಿ : ಗಡಿಬಿಡಿಯ ನಿರ್ಧಾರ ಬೇಡ, ಮಕ್ಕಳಿಗೆ ನೋವಾಗಬಹುದು, ಧೀರ್ಘಕಾಲದ ಹೂಡಿಕೆ ಲಾಭದಾಯಕ,ಮನೆಯಲ್ಲಿ ಅಭಿಪ್ರಾಯ ವ್ಯತ್ಯಾಸ ಬರಬಹುದು, ಕೆಲಸದಲ್ಲಿ ಬೆಂಬಲ, ವಯಕ್ತಿಕ ಮತ್ತು ರಹಸ್ಯ ಮಾಹಿತಿ ಬಹಿರಂಗ ಪಡಿಸದಿರಿ, ದಾಂಪತ್ಯ ಪಂಡಿತ್ ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688